Mangaluru Landslide: ಬೆಚ್ಚಿಬೀಳಿಸಿದ ಮಂಗಳೂರು ದುರಂತ! ಮನೆ ಮೇಲೆ ಗುಡ್ಡ ಕುಸಿದು 3 ಸಾವು, ರಕ್ಷಣಾ ಕಾರ್ಯದ ಸಂಪೂರ್ಣ ವಿವರ!
Mangaluru Landslide: ಮಂಗಳೂರಿನಲ್ಲಿ ಗುಡ್ಡ ಕುಸಿತ: ಮನೆ ಮೇಲೆ ಮಣ್ಣು ಕುಸಿದು ಬಿದ್ದು ಮೂವರು ದುರ್ಮರಣ ಮಂಗಳೂರಿನಲ್ಲಿ ಸುರಿದ ಭಾರೀ ಮಳೆಯ ನಡುವೆ ಹೃದಯವಿದ್ರಾವಕ ಘಟನೆ ನಡೆದಿದೆ. ನಗರದ ನಾಗೋರಿ ಪ್ರದೇಶದಲ್ಲಿರುವ ಕಂಕನಾಡಿ ಪೊಲೀಸ್ … Read more










