Nandini Ghee Price Hike: ನಂದಿನಿ ತುಪ್ಪ, ಬೆಣ್ಣೆ ಮತ್ತೆ ದುಬಾರಿ: ಜುಲೈ 24ರಿಂದ ಹೊಸ ದರ ಜಾರಿ, ಗ್ರಾಹಕರ ಖರ್ಚು ಹೆಚ್ಚಳ!
Nandini Ghee Price Hike: ರಾಜ್ಯದ ಬಹುತೇಕ ಮನೆಗಳಲ್ಲಿ ದೈನಂದಿನ ಬಳಕೆಯಲ್ಲಿರುವ ನಂದಿನಿ ಉತ್ಪನ್ನಗಳ ಬೆಲೆಯಲ್ಲಿ ಮತ್ತೊಮ್ಮೆ ಬದಲಾವಣೆ ಕಂಡುಬಂದಿದೆ. ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ತುಪ್ಪ ಮತ್ತು ಬೆಣ್ಣೆಯ ಪರಿಷ್ಕೃತ ದರವನ್ನು ಪ್ರಕಟಿಸಿದ್ದು, … Read more



