Uttarakhand Char Dham Yatra: ಉತ್ತರಾಖಂಡ್‌ನಲ್ಲಿ ಭಾರೀ ಮಳೆಯ ಅಬ್ಬರ! ಚಾರ್ ಧಾಮ್ ಯಾತ್ರೆಗೆ ತಾತ್ಕಾಲಿಕ ಬ್ರೇಕ್, ರುದ್ರಪ್ರಯಾಗದಲ್ಲಿ ಅಪಾಯದ ಮಟ್ಟದತ್ತ ನದಿಗಳ ನೀರಿನ ಹರಿವು!
Uttarakhand Char Dham Yatra: ಉತ್ತರಾಖಂಡ್‌ನಲ್ಲಿ ಮುಂಗಾರು ಮಳೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪರ್ವತ ಪ್ರದೇಶಗಳಲ್ಲಿ ಭೂಕುಸಿತದ ಭೀತಿ ಹೆಚ್ಚಾಗಿದೆ. ಇದೇ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತೆಯನ್ನು ಪ್ರಮುಖ ಆದ್ಯತೆಯಾಗಿ ಪರಿಗಣಿಸಿರುವ ಆಡಳಿತವು ಚಾರ್ ಧಾಮ್ … Read more










